Monday, February 29, 2016

ಇಂಗ್ಲಿಷ್‌ ಕಾವ್ಯದ ರುಚಿಹತ್ತಿಸಿ

ಇಂಗ್ಲಿಷ್‌ ಕಾವ್ಯದ ರುಚಿಹತ್ತಿಸಿ: ಇತ್ತೀಚೆಗೆ ಸಾಹಿತ್ಯ ಓದುಗರ ಸಂಖ್ಯೆ ಹೆಚ್ಚಾಗುವುದರ ಜೊತೆಗೆ ಬರೆಯುವವರ ಸಂಖ್ಯೆಯೂ ಗಣನೀಯವಾಗಿ ಏರುತ್ತಿದೆ.   ಅದರಲ್ಲೂ ನಗರದಲ್ಲಿ ಸಾಹಿತ್ಯದ  ಓದು, ಬರವಣಿಗೆ ಕಾರ್ಯಾಗಾರಗಳು ಸಾಕಷ್ಟು ನಡೆಯುತ್ತಿವೆ. ಇದಕ್ಕೆ ಮತ್ತೊಂದು ಉದಾಹರಣೆ ‘ದ (ಗ್ರೇಟ್‌) ಇಂಡಿಯನ್‌ ಪೊಯೆಟ್ರಿ ಕಲೆಕ್ಟಿವ್‌’ ಸಂಸ್ಥೆ.

No comments:

Post a Comment